Kavyakamalatmave

Biography

The Biography of Dr. S S Iyengar Is Comming Soon...

New Release

The Biography of
Dr. Iyengar

A Glimpse into the Life of S.S. Iyengar: Chronicles of Resilience, Achievements, and the Pursuit of Excellence Across Personal and Professional Journeys

As Featured On

A Word From The Author

Writing this biography has been a journey of reflection and gratitude. Through these pages, I share the milestones, challenges, and triumphs that have shaped my life. It is my hope that this story not only chronicles my experiences but also inspires readers to pursue their dreams with unwavering determination. Life is a tapestry of opportunities and lessons, and I am grateful for every thread that has made mine vibrant. Thank you for being a part of this journey by turning these pages.

Kamala Rajesh
Entrepreneur, Writer and Speaker.

ಆದರಣೀಯ ಎಸ್ ಎಸ್ ಅಯ್ಯಂಗಾರ್

ಹೆಮ್ಮಿಗೆ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ, ಬೆಂಗಳೂರಿನ ನಾಗಪ್ಪ ಬ್ಲಾಕ್ನಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 1953ನೇ ಇಸವಿಯಲ್ಲಿ ತಮ್ಮ ವಿಧ್ಯಾಭ್ಯಾಸವನ್ನು ಆರಂಭಿಸಿ ತದನಂತರ UVCE, IISc ಯಂತಹ ಪ್ರತಿಷ್ಠಿತ ವಿದ್ಯಾ ಸಂಸ್ತೆಗಳಲ್ಲಿ ವ್ಯಾಸಂಗವನ್ನು ಮುಗಿಸಿ,1974ರಲ್ಲಿ ಮಿಸಿಸಿಪ್ಪಿ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ಪಿ. ಹೆಚ್. ಡಿ ಪದವಿಯನ್ನು ಪಡೆದ ನಮ್ಮ ಸರಸ್ವತಿ ಪುತ್ರರ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ನಿಮ್ಮ ಹಾಗೂ ನಿಮ್ಮ ಕುಟುಂಬದ ಸಮಾಜ ಸೇವಾಕಾರ್ಯಗಳು ಬಹಳ ಶ್ಲಾಘನೀಯ . ಅದರಲ್ಲೂ ಪ್ರಮುಖವಾಗಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ, ಗ್ರಾಮೀಣ ಜನರಿಗೆ ಉಚಿತ ವ್ಯದ್ಯಕೀಯ ಸೌಲಭ್ಯ , ಅನ್ನ ದಾಸೋಹ , ಗೋ ಶಾಲೆ ಮತ್ತು ಶಾಲೆಗಳಲ್ಲಿ ವಿದ್ಯಾರ್ಥಿಗಳು ತಾಂತ್ರಿಕವಾಗಿ ಕಲಿಯಲು ಕಂಪ್ಯೂಟರ್ಗಳ ಕೊಡುಗೆ ಹಾಗು ಇತರ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡುತ್ತಿರುವ ನಿಮ್ಮ ಹಾಗು ನಿಮ್ಮ ಕುಟುಂಬವನ್ನು ಮೆಚ್ಚಲೇಬೇಕು.

ನೀವು ನಿಮ್ಮ ಸಾಧನೆಗಳಿಗೆ ಪಡೆದಿರುವಂತಹ ಬಿರುದುಗಳು, ಸನ್ಮಾನಗಳು, ರಾಜ್ಯ ಪ್ರಶಸ್ತಿಗಳು ಮತ್ತು ದೇಶ ವಿದೇಶಗಳಲ್ಲಿ ನಿಮಗೆ ದೊರಕಿರುವ ಸನ್ಮಾನಗಳು ಹಾಗು ಪ್ರಶಸ್ತಿಗಳನ್ನು ಪಡೆದು ಸಾಧನೆಗಳ ಶಿಖರವನ್ನೇ ಏರಿರುವ ನಿಮಗೆ ಪ್ರತಿಷ್ಠಿತ “A M TURING” ಪ್ರಶಸ್ತಿ ದೊರಕಲಿ ಎಂದು ಶ್ರೀ. ಚೆಲುವ ನಾರಾಯಣನಲ್ಲಿ ಹಾಗು ಶ್ರೀ. ನರಸಿಂಹ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇನೆ

ಇಂತಿ ನಿಮ್ಮ ವಿದೇಯ

ಜಯರಾಮ್ ಅಯ್ಯಂಗಾರ್ ಮೇಲುಕೋಟೆ .

ಕನ್ನಡ ರತ್ನ, ರಾಜಭಾಷಾ ವಿದ್ವಾನ್, ಸಂಸ್ಕೃತ ಕೋವಿದ
ಎಮ್. ಎ. – ಸಂಸ್ಕೃತದಲ್ಲಿ ಸ್ವರ್ಣ ಪದಕ ವಿಜೇತ.

What Readers Are Saying

Sed ut perspiciatis unde omnis iste natus error sit voluptatem accu santium doloremque lauda ntium.

Justo vestibulum risus imperdiet conse ctetur conse ctetur pretium urna augue etiam risus acc um san volutpat urna, eusem per enim, est aliquam laoet urna fringilla viverra.

Mike Sendler

Review on Book 1

Justo vestibulum risus imperdiet conse ctetur conse ctetur pretium urna augue etiam risus acc um san volutpat urna, eusem per enim, est aliquam laoet urna fringilla viverra.

Charmaine Tobey

Review on Book 1

Justo vestibulum risus imperdiet conse ctetur conse ctetur pretium urna augue etiam risus acc um san volutpat urna, eusem per enim, est aliquam laoet urna fringilla viverra.

Delmar Byers

Review on Book 1

Justo vestibulum risus imperdiet conse ctetur conse ctetur pretium urna augue etiam risus acc um san volutpat urna, eusem per enim, est aliquam laoet urna fringilla viverra.

Shanna Margolis

Review on Book 1

Upcoming Book

Nemo enim ipsam voluptatem quia voluptas sit aspernatur aut odit aut fugit, sed quia consequuntur magni dolores eos qui ratione voluptatem sequi nesciunt. Neque porro quisquam est, qui dolorem ipsum quia dolor sit amet, consectetur, adipisci velit, sed quia non numquam eius modi tempora incidunt ut labore et dolore magnam aliquam quaerat voluptatem.

Shopping Cart
  • Your cart is empty.